ಮಂಗಳೂರು : ಕ್ರೈಸ್ತ ಧರ್ಮದ ಸ್ಥಾಪನೆ ಮತ್ತು ನಂತರದ ದಿನಗಳಲ್ಲಿ ಯೇಸುವಿನ ಭೋದನೆಯ ಪರಮೋಚ್ಚ ಪಾಲನೆ ಮಾಡಿ ಅಸುನೀಗಿದವರನ್ನು ಸಂತ ಪದವಿಗೆ ಏರಿಸಿ ರೋಮ್ನ ಕ್ರೈಸ್ತ ಆಡಳಿತವು ಘೋಷಣೆ ಮಾಡುತ್ತದೆ.
ಅಂತಹ ಸರಿಸುಮಾರು ಹತ್ತು ಸಾವಿರ ಮೇಲ್ಪಟ್ಟ ಜನರಿದ್ದಾರೆ ಅವರಿಗೆ ಸಮರ್ಪಿತ ಚರ್ಚ್ ಮಾಡಿದ್ದೂ ಇದರ. ಈ ಎಲ್ಲಾ ಸಂತ ಪದವಿದರರ ದಿನವನ್ನು ಇಡೀ ಲೋಕದಲ್ಲಿ ನವೆಂಬರ್ ಒಂದರಂದು ಪ್ರತಿ ವರ್ಷ ಆಚರಿಸಲಾಗುತ್ತದೆ.
ನವೆಂಬರ್ ಎರಡು ನಮ್ಮ ಮೊದಲು ಅಸುನೀಗಿದ ಎಲ್ಲಾ ಜನರ ಆತ್ಮಕ್ಕಾ ಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಅಂದು ಧಪನ ಭೂಮಿಗೆ ಹೋಗಿ ಪ್ರಾರ್ಥನೆ ಮಾಡುತ್ತಾರೆ. ಇದೂ ಚರ್ಚ್ ಘೋಷಿತ ದಿನವಾಗಿದೆ ಈ ಸಂದರ್ಭದಲ್ಲಿ ಪ್ರಾರ್ಥನೆ ಮತ್ತು ವಿಧಿಗಳನ್ನು ಪಾಲಿಸದರೆ ಒಂದು ಪುಣ್ಯ ಚರ್ಚ್ ಆಡಳಿತ ಘೋಷಣೆ ಮಾ ಡಿದೆ.ಅದನ್ನು ತೊಂದರೆಯಲ್ಲಿ ಇರುವ ಆತ್ಮಕ್ಕೆ ಸದ್ಗತಿಗಾಗಿ ಅರ್ಪಣೆ ಮಾಡಬಹುದು.

