ಮಂಗಳೂರು: ಲಾಲ್ ಬಾಗ್ ಮಂಗಳೂರು ಮಹಾನಗರ ಪಾಲಿಕೆ ಬಳಿ ಯಾವುದೇ ದಾಖಲೆ ಇಲ್ಲದೆ ತನಗೆ ಸಿಕ್ಕಿದ ₹1.5 ಲಕ್ಷ ಮೊತ್ತದ ಹಣದ ಚೀಲವನ್ನು ತನ್ನದೇ ಆದ ಖಾಸಗಿ ತನಿಖೆ ನಡೆಸಿ ಮಂಗಳೂರು ಸಿವಿಕ್ ಗ್ರೂಪಿನ ಸ್ಥಾಪಕ ಸಂಚಾಲಕರಾದ ನೈಜಿಲ್ ಅಲ್ಬಕರ್ಕ್ ರವರು ಬರ್ಕೆ ಪೊಲೀಸರ ಮುಖಾಂತರ ವಾರಿಸುದಾರರಿಗೆ ಒಪ್ಪಿಸಿದರು. ನೈಜಿಲ್ ಅಲ್ಬಕರ್ಕ್ ರವರ ಪ್ರಮಾಣಿಕತೆಗೆ ಮಂಗಳೂರಿನ ನಾಗರಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Image: Author
