ಮಂಗಳೂರು : ಖಾಸಗಿ ಬಸೊಂದರ ನಿರ್ಲಕ್ಷದಿಂದ ಬಸ್ ಸಪ್ರಯಾಣಿಕರಿಂದ ಡ್ರೈವರ್ಗೆ ತರಾಟೆ ಮಾಡಿದ್ದಾರೆ. ಬಸ್ ನ್ನು ಪಂಪವೆಲ್ ಬಳಿ ನಿಲ್ಲಿಸಿ ತರಾಟೆ ತೆಗೆದುಕೊಂಡಿದ್ದಾರೆ.

ಬಸ್ನಲ್ಲಿ, ಬ್ರೇಕ್ ಲೈಟ್, ಇಂಡಿಕೇಟರ್ ಇಲ್ಲದೆ ಇರುವುದನ್ನ ಪ್ರಯಾಣಿಕ ಗಮನಿಸಿದರು.  ಸೀಟ್, ತಲೆದಿಂಬು ಸರಿಯಾಗಿ ಇಲ್ಲದೆ  ಪ್ರಯಾಣಿಕ ರೊಚಿಗೆದ್ದರು. ಈ ವಿಡಿಯೋ  ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.