ಮಂಗಳೂರು: ಕೋಟೆಕಾರು ಬ್ಯಾಂಕ್ ಕೆ.ಸಿರೋಡು ಶಾಖೆಯಿಂದ ಭಾರೀ ದರೋಡೆ ನಡೆದಿದ್ದು, ಬಂದೂಕು ತೋರಿಸಿ ತಂಡ ದರೋಡೆ ನಡೆಸಿದೆ. ಹಾಡಹಗಲೇ ಐದು ಮಂದಿ ಆಗಂತುಕರ ತಂಡದಿಂದ ಕೃತ್ಯ ನಡೆದಿದೆ.

ಚಿನ್ನ ಒಡವೆ, ನಗದುಗಳೆಲ್ಲವೂ ಕಳ್ಳತನ ಮಾಡಿದ್ದಾರೆ. ಫಿಯೇಟ್ ಕಾರಿನಲ್ಲಿ ಬಂದ ತಂಡದಿಂದ ಕೃತ್ಯ ನಡೆಸಲಾಗಿದೆ. ಮಂಗಳೂರು ಕಡೆಗೆ ತಂಡ ಪರಾರಿಯಾಗಿದೆ. ಸ್ಥಳಕ್ಕೆ ಪೊಲೀಸರ ತಂಡ ಬಂದು ತನಿಖೆ ನಡೆಸಿದೆ.