ಮಂಗಳೂರು : MRPLನಲ್ಲಿ ಭಾರೀ ಸ್ಫೋಟಕ್ಕೆ ಜೋಕಟ್ಟೆ ಮಸೀದಿ, ಸೈಂಟ್ ಜೋಸೆಫ್ ಚರ್ಚ್, ಹಲವು ಮನೆಗಳಿಗೆ ಹಾನಿಯಾಗಿದೆ.

ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ನಲ್ಲಿ ನಿನ್ನೆ ಮಧ್ಯಾಹ್ನ 12:30ರ ಸುಮಾರಿಗೆ ಸಂಭವಿಸಿದ ಭಾರೀ ಸ್ಫೋಟದ ಸದ್ದಿಗೆ ಜೋಕಟ್ಟೆಯ ಜನತೆ ಬೆಚ್ಚಿಬಿದ್ದಿದ್ದಾರೆ.

ಘಟನೆಯಿಂದ ಜೋಕಟ್ಟೆ ಈದ್ದಾ ಮಸೀದಿ, ಸೇಂಟ್ ಜೋಸೆಫ್ ಕಾಳಾವರ ಚರ್ಚ್ ಜೋಕಟ್ಟೆ ಜೋಕಟ್ಟೆ ಮಸೀದಿ ಹಾಗು ಸ್ಥಳೀಯ ಹಲವು ಮನೆಗಳಿಗೆ ಹಾನಿಯಾಗಿದೆ.

View this post on Instagram

A post shared by News Karnataka (@newskarnataka)