ಮಂಗಳೂರು : ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನಕ್ಕೆ ನವೀನ್ ಸೂರಿಂಜೆ ಇಂದ ಅಪಮಾನ ಹಿನ್ನಲೆ ವಿಶ್ವ ಹಿಂದೂ ಪರಿಷತ್ ಕಟೀಲಿನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ಕಟೀಲು ಪ್ರಧಾನ ಅರ್ಚಕರಿಂದ ಕಟೀಲು ದೇವಿ ಮುಂದೆ ಪ್ರಾರ್ಥನೆ ಮಾಡಲಾಯಿತು. ಅಪಮಾನ ಮಾಡಿದವಂಗೆ ದೇವರು ಸದ್ಬುದ್ಧಿ ನೀಡಲಿ ದೇವಸ್ಥಾನಕ್ಕೆ ಬಂದು ಕ್ಷಮೆ ಕೇಳಲಿ. ದೇವಸ್ಥಾನ ಮತ್ತು ಕಟೀಲು ಮೇಳದ ಬಗ್ಗೆ ನವೀನ್ ಸೂರಿಂಜೆ ಬ್ರಾಹ್ಮಣ ಮನೆಗೆ ದೇವರು ಹೋಗ್ತಾರೆ. ಶೂದ್ರರ ಮನೆಗೆ ಕಟೀಲಿನ ಮೇಳದ ದೇವರು ಹೋಗುವುದಿಲ್ಲ ಎಂದು ಹೇಳಿಕೆಯನ್ನ ನೀಡಿದ್ದರು.

View this post on Instagram

A post shared by News Karnataka (@newskarnataka)