ಮಂಗಳೂರು: ಮ. ನ. ಪಾ. ಆಯುಕ್ತರ ಆದೇಶದ ಮೇರೆಗೆ, ಉಪ ಆಯುಕ್ತರು ಕಂದಾಯ ಇಲಾಖೆ ಅಕ್ಷತಾ ಕೆ ನೇತ್ರತ್ವದಲ್ಲಿ ಲೇಡಿಹಿಲ್ ವ್ರತ್ತದಿಂದ ಚಿಲಿಂಬಿ ಆಸುಪಾಸು ರಸ್ತೆ, ಫುತ್ಪಾತ್ ಸ್ಥಳ ಅತಿಕ್ರಮಣ ಮಾಡಿದ ಬೀದಿಬದಿ ವ್ಯಾಪಾರಸ್ಥರನ್ನು ತೆರವು ಮಾಡಲಾಯಿತು.