ಮಂಗಳೂರು : ಅತ್ತಾವರ ಖಾಸಗಿ ಹೋಟೆಲ್ನಲ್ಲಿ ತಾಂತ್ರಿಕ ದೋಷದಿಂದ ಲಿಫ್ಟ್ ಜಾಮ್ ಆಗಿದೆ.

ಮೂವರು ಲೈಫನಲ್ಲಿ ಜಾಮ್ ಆಗಿದ್ದರು. ಏನೇ ಮಾಡಿದರು ಲಿಫ್ಟ್ ತೆರೆಯದ ಹಿನ್ನಲೆ ಅಗ್ನಿ ಶಾಮಕ್ಕೆ ವಿಷಯ ರವಾನೆ ಮಾಡಲಾಯಿತು. ಮೂವರನ್ನು ಅಗ್ನಿ ಶಾಮಕ ಸಿಬ್ಬಂದಿ ರಕ್ಷಣೆ ಮಾಡಿದರು.