ಮಂಗಳೂರು: ತಡರಾತ್ರಿ ಸುರಿದ ಭಾರೀ ಮಳೆಗೆ ಮಂಗಳೂರು ನಗರದ ಪಂಪ್ ವೆಲ್ , ಕಂಕನಾಡಿ, ಕೊಡಿಯಾಲ್ ಬೈಲ್ ಸೇರಿದಂತೆ ಎಲ್ಲೆಡೆ ನೀರು ಉಕ್ಕಿ ಹರಿದಿದೆ.

ರಸ್ತೆಯಲ್ಲೇ ಮಳೆದ ನೀರು ತುಂಬಿ ಹರಿದಿದೆ. ಚರಂಡಿಗಳಲ್ಲಿ ಹೂಳು ತುಂಬಿರೋದ್ರಿಂದ ರಸ್ತೆಯಲ್ಲೇ ನೀರು ಹರಿದಿದೆ. ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು, ಸವಾರರು ಪರದಾಡಿದ್ದಾರೆ.