ಮಂಗಳೂರು : ಕಂದುಕ ಫ್ರೆಂಡ್ಸ್ ಸರ್ಕಲ್ ಮಂಗಳೂರು ಇವರು ಹಿಂದೂ ಮುಖಂಡ ಶರಣ್ ಪಂಪವೆಲ್ಲ್ ಹುಟ್ಟುಹಬ್ಬದ ಪ್ರಯುಕ್ತ ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಿರಶಲ್ಯ ಕಂದುಕ ಶಾಲೆಯ ಮಕ್ಕಳಿಗೆ ಉಚಿತ ಪುಸ್ತಕ ,ಕೊಡೆ ,ಬ್ಯಾಗ್ ವಿತರಿಸಲಾಯಿತ್ತು.
ಶಾಲೆಯಲ್ಲಿ ನಡೆದ ಸರಳ ಸಭಾ ಕಾರ್ಯಕ್ರಮವನ್ನ ದೀಪ ಬೆಳಗಿಸಿ ನೆರೆದ ಅತಿಥಿಗಳಾದ ಶೋಭಾ ಶೆಟ್ಟಿ , ಶರಣ್ ಪಂಪವೆಲ್ಲ್ , ದೀಪಕ್ , ಶಿಬಿನ್, ಬಾಲು , ಪ್ರಮೋದ್ , ವಿಜಯ್ ಕುಮಾರ್ ಉದ್ಘಾಟಿಸಿದರು.
ಬಳಿಕ ನೆರೆದ ಮಕ್ಕಳಿಗೆ ಹಿಂದೂ ಮುಖಂಡ ಶರಣ್ ಪಿಂಪವೆಲ್ಲ್ ಹುಟ್ಟುಹಬ್ಬದ ಪ್ರಯುಕ್ತ ಕಂದುಕ ಶಾಲೆಯ ಮಕ್ಕಳಿಗೆ ಉಚಿತ ಪುಸ್ತಕ, ಕೊಡೆ , ಬ್ಯಾಗ್ ವಿತರಿಸಲಾಯಿತ್ತು. ಅಲ್ಲದೆ ಹಿಂದೂ ಮುಖಂಡ ಶಾಲಾ ಮಕ್ಕಳಿಗೆ ಹುಟ್ಟುಹಬ್ಬದ ಪ್ರಯುಕ್ತ ಸಿಹಿ ತಿಂಡಿ ಹಂಚಲಾಯಿತ್ತು ಇದಕ್ಕೂ ಮುನ್ನ ವೆನ್ಲವ್ಕ್ ಆಸ್ಪತ್ರೆಗೆ ತೆರೆಳಿ ಬಡ ರೋಗಿಗಳಿಗೆ ಹಣ್ಣು ಹಂಪಲನ್ನ ವಿತರಿಸಲಾಯಿತ್ತು.

