ಮಂಗಳೂರು : ವಿಶ್ವ ಹಿಂದೂ ಪರಿಷತ್ ಭಜರಂಗದಳದಿಂದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಹಿನ್ನಲೆ ಜನಾಗ್ರಹ ಸಭೆ ನಡೆಸಲಾಯಿತು.

25.05.2025 ರಂದು ಬಜ್ಪೆಯ ಶಾರದಾ ಮಂಟಪದಲ್ಲಿ ಶ್ರದಾಂಜಲಿ ಸಭೆ ನಡೆಯಲಿದೆ. ಕೊಲೆಯ ಪ್ರಕರಣವನ್ನ NIA ಗೆ ನೀಡಲು ಜನಾಗ್ರಹ ಸಭೆಯಲ್ಲಿ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪುರುಷೋತ್ತಮ್ ಜೋಗಿ, VHP ಮುಖಂಡರು ಭಾಗವಹಿಸಿದ್ದರು.