ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇಂದು ಬೆಳಗಿನಿಂದ ಮಳೆ ಸುರಿಯುತ್ತಿದ್ದು, ಬೆಳ್ತಂಗಡಿ ನದಿ ತಟ ಪ್ರದೇಶಕ್ಕೆ ನೀರು ನುಗ್ಗಿದೆ.

ರಸ್ತೆಗಳು, ಗದ್ದೆಗಳು ಪ್ರವಾಹ ದಂತೆ ಕೂಡಿದೆ. ಭಾರಿ ಮಳೆಯಿಂದ ಕಾರು ಬೈಕ್ ನೀರು ತುಂಬಿದ್ದು ಸ್ಟಾರ್ಟ್ ಆಗದೆ ತಳ್ಳುವ ಪರಿಸ್ಥಿತಿ ಎದುರಾಗಿದೆ.