ಮಂಗಳೂರು: ಇದು ಪೊಲೀಸ್ ಚೌಕಿಯೋ ಅಥವಾ ಚಾ ಕುಡಿಯುವ ಸ್ಟಾಂಡ್ ಎಂಬ ಗೊಂದಲ ಉಂಟಾಗಿದೆ. ಮಂಗಳೂರು ಸ್ಟೇಟ್ ಬ್ಯಾಂಕ್ ಸರ್ಕಲ್ ಬಳಿ ಈ ದೃಶ್ಯ ಕಂಡು ಬಂದಿದೆ.

ಹೋಟೆಲ್ ಮಾಲಕರೇ ಚಾ ಕುಡಿಯಲು ನಿಮ್ಮಲ್ಲಿ ಸ್ಥಳ ಇಲ್ಲವೇ, ಟ್ರಾಫಿಕ್ ಪೊಲೀಸ್ ಚೌಕಿ ಚಾ ಕುಡಿಯುವ ತಾಣವಾಗಿದೆ. ಈ ಬಗ್ಗೆ ಸಂಬಂಧ ಪಟ್ಟವರು ಇಲ್ಲಿ ಗಮನ ಹರಿಸಬೇಕಾಗಿದೆ.

View this post on Instagram

A post shared by News Karnataka (@newskarnataka)