ಮಂಗಳೂರು: ಪಾಕಿಸ್ತಾನದ ಉಗ್ರರ ಅಡಗುದಾಣ ಭಾರತೀಯ ಸೇನೆಯಿಂದ ದಾಳಿ ಹಿನ್ನಲೆ ಮಂಗಳೂರಿನಲ್ಲಿ ಕಾಂಗ್ರೆಸ್ಸ್ನಿಂದ ಸಂಭ್ರಮಾಚರಣೆ ನಡೆಸಲಾಯಿತು.

ಪಟಾಕಿಸಿಡಿಸಿ , ಸಿಹಿತಿಂಡಿ ವಿತರಿಸಿ , ಪರಸ್ಪರ ಸಿಂಧೂರ ಹಚ್ಚಿ ಸಂಭ್ರಮ ಪಟ್ಟರು. ಭಾರತೀಯ ಸೇನೆಗೆ ಜೈಕಾರ ಕೂಗಿ ಕಾರ್ಯಕರ್ತರು, ಮುಖಂಡರು ಹರ್ಷ ವ್ಯಕ್ತ ಪಡಿಸಿದರು.