ಮಂಗಳೂರು : ಭಾರತ ದೇಶ ಸ್ವಾತಂತ್ರೋಸ್ಸವ ಸಂಭ್ರಮದಲ್ಲಿದ್ದು ಸಾನಿಧ್ಯ ಭಿನ್ನ ಸಾಮರ್ಥ್ಯದ ಶಾಲೆಯಲ್ಲಿ ೧ ವಾರಗಳ ಕಾಲ ವಿವಿಧ ಸ್ಫರ್ಧೆಗಳು ನಡೆಯಲಿದ್ದು ,ಈದೊಂದು ಅರಿವು ಮೂಡಿಸುವ ಕಾರ್ಯಕ್ರಮ ಎಂದು ಶಾಲೆಯ ಮುಖ್ಯಸ್ಥರಾದ ವಸಂತ್ ಕುಮಾರ್ ಶೆಟ್ಟಿ ಮಾದ್ಯಮಕ್ಕೆ ಮಾಹಿತಿಯನ್ನ ನೀಡಿದರು.
1 ವಾರಗಳ ಕಾಲ ಶಾಲೆಯಲ್ಲಿ ಭಿನ್ನ ಸಾಮರ್ಥ್ಯದ ಮಕ್ಕಳು ಫ್ಲಾಗ್ ತಯಾರಿಸುವಿಕೆ, ಸಹಿತ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದೆ ಎಂದರು.

