ಮಂಗಳೂರು : ಭಜರಂಗದಳ ದಿಂದ ಮಿಂಚಿನ ಕಾರ್ಯಾಚರಣೆ ನಡೆದಿದ್ದು, ಅಕ್ರಮವಾಗಿ ಟೆಂಪೋದಲ್ಲಿ ದನದ ಮಾಂಸ ಸಾಗಾಟವನ್ನು ಭಜರಂಗದಳ ತಡೆದಿರುವ ಘಟನೆ ನಡೆದಿದೆ.

100 ಕೆಜಿ ಅಧಿಕ ದನದ ದನದ ಮಾಂಸ ಸಾಗಾಟವಾಗುತ್ತಿರುವುದನ್ನು ಕದ್ರಿ ಬಳಿ ಕಾರ್ಯಕರತರು ತಡೆದು ನಿಲ್ಲಿಸಿದ್ದಾರೆ. ಬಳಿಕ ಪೊಲೀಸರಿಗೆ ಭಜರಂಗದಳ ಮಾಹಿತಿ ನೀಡಿದೆ.

