ಮಂಗಳೂರು: ಸುರಿದ ಧಾರಾಕಾರ ಮಳೆಯಿಂದಾಗಿ ಕದ್ರಿ ಕೈ ಬಟ್ಟಲ್ ಬಳಿ ಬೃಹತ್ ಆಕಾರದ ತಡೆಗೋಡೆ ಕುಸಿದು ಅಶೋಕ್ ಎಂಬವರ ಮನೆಗೆ ಬ್ರಹತ್ ಪ್ರಮಾಣದ ಹಾನಿ ಆಗಿದೆ.

ಅಡುಗೆ ಕೋಣೆಯು ಸಂಪೂರ್ಣ ಕುಸಿದಿದೆ ಸಂಪೂರ್ಣ ಮನೆಯು ಕುಸಿಯುವ ಬೀತಿಯಲ್ಲಿದೆ ಮನೆ ಮಂದಿ ಪ್ರಾಣಪಯದಿಂದ ಪಾರಾಗಿದ್ದಾರೆ ಮನೆಯವರು ಈ ಭೀತಿಯಿಂದ ಸ್ಥಳೀಯರಲ್ಲಿ ಆಶ್ರಯ ಪಡೆದಿದ್ದಾರೆ ಬಡತನದಿಂದ ಕೂಡಿದ ಕುಟುಂಬ ಮನಪಾ ಮತ್ತು ಕರ್ನಾಟಕ ಸರ್ಕಾರ ಮನವಿಗೆ ಸ್ಪಂದಿಸಬೇಕೆಂದು ವಿನಂತಿ ಮಾಡಿಕೊಂಡಿದ್ದಾರೆ.

