ಮಂಗಳೂರು: ಜೋಕಟ್ಟೆ ಪಂಚಾಯತ್ ಬಳಿ ಗುಡ್ಡ ಧರೆಗೆ ಕುಸಿತಗೊಂಡಿದ್ದು, ಅಲ್ಲಿರುವ ಸುತ್ತಮುತ್ತಲಿನ ಮನೆಗಳು ಅಪಾಯಕಾರಿ ಸ್ಥಿತಿಯಲ್ಲಿದೆ.