ಮಂಗಳೂರು: ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಮೇರಿ ಹಿಲ್ ಬಳಿ ತಡೆಗೋಡೆ ಕುಸಿದು ನಿಲ್ಲಿಸಿದ ಹಲವು ಬೈಕ್ಗಳು ಹಾನಿ ಆಗಿದ್ದು, ತಡೆಗೋಡೆ ಬೀಳುವ ದೃಶ್ಯ cctv ಕ್ಯಾಮೆರದಲ್ಲಿ ಸೆರೆಯಾಗಿದೆ. 1 ಕಾರು, ಗ್ಯಾರೇಜ್ ಗೆ ರಿಪೇರಿಗೆ ಬಂದಿರುವ ಬೈಕ್ಗಳು ಹಾನಿಯಾಗಿದೆ.