ಮಂಗಳೂರು : ನವೀನ್ ಸೂರಿಂಜೆ ಕಟೀಲು ಮೇಳದ ಆಪಾದನೆಗೆ ಕಟೀಲು ದೇವಸ್ಥಾನದ ಪ್ರದಾನ ಅರ್ಚಕರಲ್ಲಿ ಹರಿ ನಾರಾಯಣ ಅಸ್ರಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಬ್ರಾಹ್ಮಣರ ಮನೆ ಅಥವಾ ಬೇರೆಯವರ ಮನೆ ಎಂಬ ಕಲ್ಪನೆ ಅದರಲ್ಲಿ ಇಲ್ಲಾ. ಸಸ್ಯಾಹಾರ ಮತ್ತು ಮಾಂಸಾಹಾರ ಮಾತ್ರ ಕಲ್ಪನೆ. ಒಂದು ವೇಳೆ ಮಾಂಸ ಆಹಾರ ಸೇವೆನೆ ಮನೆ ಇದ್ದರೂ ವಾಸ್ತು ಮಾಡಿದರೆ ದೇವರನ್ನು ಕಳಿಸಿ ಕೊಡುತೇವೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮನೆಗೂ ದೇವರು ಹೋದ ಇತಿಹಾಸ ಇದೆ ಮತ್ತು ಈವಾಗಲೂ ದೇವರು ಹೋಗುತ್ತಾರೆ ಆದೂದರಿಂದ ಕಟೀಲು ಕ್ಷೇತ್ರದ ಅಪಪ್ರಚಾರ ಆಗುವುದನ್ನ ಖಂಡಿಸಬೇಕು ಎಂದು ಸಾತ್ವಿಕವಾಗಿ ಸಂಕಲ್ಪ ದೇವಸ್ಥಾನದಲ್ಲಿ ಮಾಡಿದ್ದೇವೆ ಎಂದರು.

View this post on Instagram

A post shared by News Karnataka (@newskarnataka)