ಮಂಗಳೂರು : ಮಕ್ಕಳ ಹ್ರದ್ರೋಗ ಉಚಿತ ತಪಾಸಣಾ ಶಿಬಿರ ಜ. 16 ರಂದು ಕುಂಟಿಕಾನ ಎ,ಜೆ ಆಸ್ಪತ್ರೆ ಹೊರರೋಗಿ ವಿಭಾಗದಲ್ಲಿ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಡಾ. ಪ್ರೇಮ್ ಆಳ್ವ ಮಾಹಿತಿ ನೀಡಿದರು. ಡಾ. ಪ್ರೇಮ್ ಆಳ್ವ ಖ್ಯಾತ ಮಕ್ಕಳ ಹ್ರದ್ರೋಗ ತಜ್ಞ ಇದ್ದರು.