ಮಂಗಳೂರು: ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿಯವರ ಪಾರ್ಥಿವ ಶರೀರ ಮರಣೋತ್ತರ ಪರೀಕ್ಷೆ ನಂತರ ಹುಟ್ಟೂರು ಬಂಟ್ವಾಳದ ವಗ್ಗ ದ ಊರಿಗೆ ಹೊರಟಿದೆ. ಸುಹಾಸ್ ಅಂತಿಮ ಯಾತ್ರೆ ದಾರಿ ಉದ್ದಕ್ಕೂ ಜನರು ಅಂತಿಮ  ನಮನ ಸಲ್ಲಿಸಿತ್ತಿದ್ದಾರೆ.