ಮಂಗಳೂರು : ಇಬ್ಬರ ನಡುವೆ ಮಾರಾಮಾರಿ ನಡೆದು ಇಂಟೆರ್ ಲಾಕ್ ಕಲ್ಲಿನಿಂದ ಪರಸ್ಪರ ಹೊಡೆದು ಗಾಯ ಮಾಡಿಕೊಂಡಿರುವ ಘಟನೆ ಮಂಗಳೂರು ಕಾರ್ಸ್ಟ್ರೀಟ್ ನಲ್ಲಿ ನಡೆದಿದೆ. ಪರಸ್ಪರ ಹಲ್ಲೆ ನಡೆಸುವಾಗ ಅಂಗಡಿಗಳಿಗೆ ಹಾನಿಯಾಗಿದೆ.

Image: Author
ಮಂಗಳೂರು ಕಾರ್ಸ್ಟ್ರೀಟ್ನಲ್ಲಿ ಇಬ್ಬರ ನಡುವೆ ಮಾರಾಮಾರಿ; ಇಂಟರ್ಲಾಕ್ ಕಲ್ಲಿನಿಂದ ಪರಸ್ಪರ ಹೊಡೆದಾಟ
Read Also
ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
27 February 2026
