ಮಂಗಳೂರು : ತಾಲೂಕು ಹೊರವಲಯದ ಸುರತ್ಕಲ್ ಚೇಳ್ಯಾರು ಗ್ರಾಮ ಪಂಚಾಯ್ತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಸಹಿತ ಇತರ ಬೇಡಿಕೆಯನ್ನ ಹೇಳಲು ಗ್ರಾಮದ ವ್ಯಕ್ತಿಯಾದ ಜಗದೀಶ್ ದೇವಾಡಿಗ 7 ರಿಂದ 8 ಭಾರಿ ಪಂಚಾಯತ್ ಗೆ ಬಂದ್ರೆ ಸ್ಪಂದಿಸದೆ ದರ್ಪ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಪಂಚಾಯತ್‌ ಪಿಡಿಓ ಲಕ್ಷ್ಮಿ ಎಂಬುವವರು ನಂಗೆ ಯಾವುದೇ ಅಧಿಕಾರ ಇಲ್ಲಾ ಎಂದು ಉತ್ತರಿಸುತ್ತಿದ್ದಾರೆ ಎಂದು ಮಾಧ್ಯಮಕ್ಕೆ ತನ್ನ ಅಳಲನ್ನ ತೋರ್ಪಡಿಸಿದರು.