ಮಂಗಳೂರು : ಸುಳ್ಯ ಶಾಸಕಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಪೋಸ್ಟ್ ವಿಚಾರವಾಗಿ ವೆಂಕಟ್ ಒಳಲಂಬೆ ಅವಹೇಳನ ಪೋಸ್ಟ್ಗೆ ಖಂಡನೆ ವ್ಯಕ್ತಪಡಿಸಿದ್ದಾರೆ.

ಪೋಸ್ಟ್ ಮಾಡಿದವನ್ನನು ಬಂಧಿಸಲು ಆಗ್ರಹಿಸಲಾಗಿದೆ. ಇಲ್ಲದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆಯನ್ನು ಸುಳ್ಯ ಬಿಜೆಪಿ ಮುಖಂಡ ವೆಂಕಟ್ ಒಳಲಂಬೆ ನೀಡಿದ್ದಾರೆ.