ಮಂಗಳೂರು : ಮರವೂರು ಕೆಂಜಾರು ಬಳಿ ಗೋವುಗಳನ್ನು ಹತ್ಯೆ ಮಾಡಿ ತ್ಯಾಜ್ಯಗಳನ್ನ ಬಿಸಾಕಿದ್ದು ಅಲ್ಲದೆ ನೂರಾರು ಗೋವುಗಳನ್ನ ಹತ್ಯೆ – ಘಟನಾ ಸ್ಥಳಕ್ಕೆ ಮತ್ತು ಗೋವನ್ನ ಕಳೆದುಕೊಂಡವರ ಮನೆಗೆ ವಿಶ್ವ ಹಿಂದೂ ಪರಿಷತ್ ಪ್ರಮುಖರು ಭೇಟಿ ನೀಡಿದರು.

ಶಾಸಕರಾದ ಉಮಾನಾಥ್ ಕೋಟ್ಯಾನ್, ಪ್ರಾಂತ ಬಜರಂಗದಳ ಸಹಸಯೋಜಕರಾದ ಭುಜಂಗ ಕುಲಾಲ್, ಜಿಲ್ಲಾಧ್ಯಕ್ಷರಾದ ಎಚ್ ಕೆ ಪುರುಷೋತ್ತಮ, ಜಿಲ್ಲಾ ಸಂಯೋಜಕ ನವೀನ್ ಮೂಡುಶೆಡ್ಡೆ, ಜಿಲ್ಲಾ ಗೋರಕ್ಷಾ ಪ್ರಮುಖ್ ಹರೀಶ್ ಎಡಪದವು ಈ ಸಂದರ್ಭದಲ್ಲಿ ಉಪಸ್ಥಿತಿ ಇದ್ದರು.

