ಮಂಗಳೂರು: ಮಳೆಯಿಂದಾಗಿ ಹಲವೆಡೆ ಅವಾಂತರ ಸೃಷ್ಟಿಯಾಗಿದ್ದು, ಮಂಗಳೂರು ಹೊರವಲಯದ ಮರವೂರು ಬಳಿ ಮನೆಗಳಿಗೆ ಮಳೆ ನೀರು ನುಗ್ಗಿದೆ. ಫಲ್ಗುಣಿ ನದಿ ಸಮೀಪದಲ್ಲೇ ಇರೋ ಮನೆಗಳಿಗೆ ನೀರು ನುಗ್ಗಿದ್ದು, ಸ್ಥಳೀಯವಾಗಿ ಮಣ್ಣು ಹಾಕಿರೋದ್ರಿಂದ ನೀರು ಹೋಗದೆ ಸಮಸ್ಯೆ ಸೃಷ್ಟಿಯಾಗಿದೆ. ಮನೆ ನಿವಾಸಿಳು ಸ್ಥಳಾಂತರಗೊಂಡಿದ್ದಾರೆ.