ಮಂಗಳೂರು: ಪ್ರಚೋದನಕಾರಿ ಭಾಷಣಗಳ ಬಗ್ಗೆ ಸಚಿವ ಗುಂಡೂರಾವ್ ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ನಡೆಯುತ್ತಿರುವ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಕಾಂಗ್ರೆಸ್ ಮುಖಂಡ ಗರಂ ಆಗಿದ್ದಾರೆ.

ಮೊನ್ನೆ ಕೊಲೆ ಪ್ರಚೋದನಾ ಭಾಷಣದಿಂದಲೇ ಆಗಿದೆ ಅಂತಾ ಮುಸ್ಲಿಂ ಮುಖಂಡ ಹೇಳಿದರು. ಮುಸ್ಲಿಂ ಮುಖಂಡನ ಬಗ್ಗೆ ದಿನೇಶ್ ಗುಂಡೂರಾವ್ ಗರಂ ಆದರು. ‘ ಏಯ್ ಹೊರಗೆ ಹಾಕ್ರಿ ಅವನನ್ನು’ ಅಂದ ಗುಂಡೂರಾವ್ ಹೇಳಿದರು.