ಮಂಗಳೂರು: ಭಾರತದ ನಂ.1 ಸ್ಪೆಲ್ ಬೀ ವಿಜ್ ನ್ಯಾಶನಲ್ ಸ್ಪೆಲ್ ಬೀ ನಡೆಸಿದ 2024-25 ನೇ ಸಾಲಿನ ರಾಜ್ಯ ಮಟ್ಟದ ಗ್ರಾಂಡ್ ಫಿನಾಲೆಯಲ್ಲಿ ಮಂಗಳೂರಿನ ಮೇರಿಹಿಲ್ ಮೌಂಟ್ ಕಾರ್ಮೆಲ್ ಸೆಂಟ್ರಲ್ ಸ್ಕೂಲ್‌ನ 10ನೇ ತರಗತಿ ವಿದ್ಯಾರ್ಥಿನಿ ಸಿಯೆಲ್ ಮರ್ಲಿನ್ ಮೊಂತೇರೊ ಅವರು ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.

ಸಿಯೆಲ್ ಮರ್ಲಿನ್ ಮೊಂತೇರೊ ಅವರು ಬಜಪೆ ಕರಂಬಾರಿನ ವಾಲ್ಟರ್ ಮೊಂತೇರೊ ಮತ್ತು ಕಿರಣ್ ಶರ್ಲಿ ಡಿ’ಸೋಜಾ ಅವರ ಪುತ್ರಿ.