ಮಂಗಳೂರು : ಧರ್ಮ ಪ್ರಾಂತ್ಯದ ವತಿಯಿಂದ ಕ್ರಿಸ್ಮಸ್ ಆಚರಣೆ ಮಾಡಲಾಯಿತು. ವಂದನೀಯ ಪೀಟರ್ ಪಾಲ್ ಸಲ್ದಾನ ಕೇಕ್ ಕಟ್ ಮಾಡಿ ಕ್ರಿಸ್ಮಸ್ ಸಂದೇಶವನ್ನು ನೀಡಿದರು.