ಪುತ್ತೂರು: ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇದರ ಆಶ್ರಯದಲ್ಲಿ ಅ. 17ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ‘ಪುತ್ತೂರುದ ಪಿಲಿಗೊಬ್ಬು ಆವೃತ್ತಿ-4 ಕಾರ್ಯಕ್ರಮದ ಚಪ್ಪರ ಮುಹೂರ್ತ ನೆರವೇರಿತು.

ಪುತ್ತೂರಿನ ಸಾಂಸ್ಕೃತಿಕ ಪರಂಪರೆ ಹಾಗೂ ತುಳುನಾಡಿನ ಜನಪದ ಕಲೆಯ ವೈಭವವನ್ನು ಉದ್ದೇಶದಿಂದ ಅನಾವರಣಗೊಳಿಸುವ ಪಿಲಿಗೊಬ್ಬು ಆಯೋಜಿಸಲಾಗಿತ್ತಿದೆ. ಈ ಸಂದರ್ಭದಲ್ಲಿ ವಿಜಯಸಾಮ್ರಾಟ್ ಪುತ್ತೂರು ಸಂಸ್ಥೆಯ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳಜ್ಜ ಪಿಲಿಗೊಬ್ಬು ಸಮಿತಿಯ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್,
ಪ್ರಧಾನ ಕಾರ್ಯದರ್ಶಿ ಶರತ್ ಆಳ್ವ ಕೂರೇಲು, ಕಾರ್ಯಾಧ್ಯಕ್ಷ ರತನ್ ರೈ ಕುಂಬ್ರ, ಸಹಸಂಚಾಲಕ ರಾಜೇಶ್ ರೈ ಪರ್ಪುಂಜ, ಉಪಾಧ್ಯಕ್ಷರಾದ ಶಂಕರ್ ಭಟ್ ಈಶಾನ್ಯ, ಪವನ್ ಶೆಟ್ಟಿ ಕಂಬಳತ್ತಡ್ಡ ಕಿರಣ್ ರೈ ಬಲ್ನಾಡು, ಕಾರ್ಯದರ್ಶಿ ಧನುಷ್ ಹೊಸಮನೆ, ಜೊತೆಕಾರ್ಯದರ್ಶಿಗಳಾದ ಪ್ರೀತಮ್ ಶೆಟ್ಟಿ ಪೆರ್ನೆ,
ಪ್ರಜ್ವಲ್ ಎಂ.ಎಸ್, ಗೌತಮ್ ಗೌಡ, ಸಂಘಟನಾ ಕಾರ್ಯದರ್ಶಿಗಳಾದ ಅರುಣ್ ರೈ, ಮಹೇಶ್ ಆಚಾರ್ಯ, ಕೋಶಾಧಿಕಾರಿಗಳಾದ ಅಶೋಕ್ ಆಡೂರು, ಸಮಿತಿಯ ಸದಸ್ಯರಾದ ರಂಜಿತ್ ಶೆಟ್ಟಿ ಗುಬ್ಬ, ಜಗದೀಶ್ ನಾಯಕ್, ಶರತ್ ಬಲ್ನಾಡು, ಸಚಿನ್ ಪಟ್ಟೆ ಭರತ್ ಚನಿಲ, ಶರತ್ ಮುಂಡಾಸ್, ಮನೋಹರ ಬರಿಮಾರು, ಪ್ರದೀಪ್ ರೈ ಮಾಡಾವು, ಅಭಿಲಾಷ್, ಹರ್ಷರಾಜ್ ಇದ್ದರು.

