ಮಂಗಳೂರು : ಪಣಂಬೂರು ಬಳಿ ಖಾಸಗಿ ಬಸ್ ಒಂದು ಓವರ್ ಟೇಕ್ ಮಾಡುವ ಅವಸರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕದ ಮೇಲೆ ಏರಿದ ಘಟನೆ ನಡೆದಿದೆ.

ಅದೃಷ್ಟವಸತ್ ಯಾರಿಗೂ ಏನೂ ಆಗಿಲ್ಲ. ಕೇಳಹೊತ್ತು ಟ್ರಾಫಿಕ್ ಜಾಮ್ ಆಗಿದ್ದು ನಂತರ ಸರಿಪಡಿಸಲಾತ್ತು. ಬೆಳಗಿನ ಪೀಕ್ ಸಮಯದಲ್ಲಿ ಈ ರೀತಿ ವೇಗವಾಗಿ ಬರೋದನ್ನ ಜನರು ಆಕ್ರೋಶ ವ್ಯಕ್ತಪಡಿಸಿದರು.

