ಮಂಗಳೂರು: ಬಿಜೆಪಿ ಉತ್ತರ ಮಂಡಲ ಕಾರ್ಯಕರ್ತರು ಮತ್ತು ಯುವಮೋರ್ಚಾ ಕಾರ್ಯಕರ್ತರು ಸೇರಿ ಸಿಎಂ ಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದರು.

ಸುಹಾಸ್ ಕೊಲೆಯಲ್ಲಿ ಉಗ್ರ ಕೈವಾಡವಿದೆ ಪಿಎಫ್ ಐ ಶಂಕೆ NIA ತನಿಖೆಗೆ ಒತ್ತಾಯಿಸಿದರು. ಸುಹಾಸ್ ಕುಟುಂಬಕ್ಕೆ ಸರಕಾರದಿಂದ ಪರಿಹಾರಕ್ಕೆ ಒತ್ತಾಯಿಸಿದರು. ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.