ಮಂಗಳೂರು: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಏನು ಅಭಿವೃದ್ಧಿ ಆಗಿದೆ. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಟಿಪ್ಪು ಜಯಂತಿ, ಸಾದಿಭಾಗ್ಯ ನೀಡಿತ್ತು. ಈ‌ ಎರಡು ವರ್ಷದಲ್ಲಿ ಬಿಟ್ಟಿ ಭಾಗ್ಯ ಮುಸ್ಲಿಮರಿಗೆ ನಾಲ್ಕು % ಮೀಸಲಾತಿ. ಸಿದ್ದರಾಮಯ್ಯ ಅಧಿಕಾರ ಅವಧಿಯಲ್ಲಿ ಹಿಂದೂ ಗಳನ್ನು ಅವಹೇಳನ ಮಾಡುತ್ತ ಅಲ್ಪ ಅಸಂಖ್ಯಾತರ ಓಲೈಕೆ ಮಾಡುತ್ತೆ‌ ಎಂದು ಶಾಸಕ ಸುನೀಲ್ ಕುಮಾರ್ ಹೇಳಿಕೆ ನೀಡಿದರು.

ಹನುಮಾನ್ ಚಾಲಿಸ್ ಹೇಲಿದಾಗ ಹಲ್ಲೆ, ಮುಸ್ಲಿಮರು ಬೆಂಗಳೂರಿನಲ್ಲಿ ಮಾರಕಸ್ತ್ರ ಹಿಡಿದು ಪೋಲಿಸರು ಈ ಸರ್ಕಾರ ಶಾಶ್ವತ ಅಬ್ನುಕೊಂಡಿದ್ದಾರೆ. ಇವ್ರಿಗೆ ಹೇಳಲು ಇಚ್ಛೆಸುತ್ತೆನೆ ಮುಂದಿನ ಮೂರು ವರ್ಷದ ಬಳಿಕ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತೆ, ಮುಸ್ಲಿಮರ ರಸ್ತೆಯಲ್ಲಿ ಅಟ್ಟಹಾಸ ಮೆರೆದ್ರು ಸುಮ್ಮನಿದ್ದಾರೆ. ಬೆಲೆ ಏರಿಕೆಯಿಂದ ರಾಜ್ಯದ ಜನ ಹೈರಾಣಾಗಿದ್ದಾರೆ. ಇದ್ರ ವಿರುದ್ಧ ಜನ ಗ್ರಾಮ ಗ್ರಾಮದಲ್ಲಿ ಹೋರಾಟ ಮಾಡಲಿದ್ದಾರೆ‌ ಎಂದರು.