ದಕ್ಷಿಣ ಕನ್ನಡ : ಬಾನು ಮುಸ್ತಾಕ್ ಮತ್ತು ಮುಖ್ಯ ಮಂತ್ರಿಯ ನಿಂದನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ purush acharya ಖಾತೆ ಇಂದ ನಿಂದನೆ ಮಾಡಲಾಗಿದೆ.

ದಸರಾವನ್ನ ಬಾನು ಮುಸ್ತಾಕ್ ಉದ್ಘಾಟಿಸಿದನ್ನ ನಿಂದಿಸಿ ಪೋಸ್ಟ್ ಮಾಡಲಾಗಿದೆ. ಪುರುಷೋತ್ತಮ್ ಆಚಾರ್ಯ ಎಂಬವರನ್ನ ವಶಕ್ಕೆ ಪಡೆಯಲಾಗಿದೆ. ಸುಳ್ಳ ಪೊಲೀಸರು ಬಂಟ್ವಾಳದಲ್ಲಿ ಪುರುಷೋತ್ತಮನನ್ನು ಬಂಧಿಸಿದ್ದಾರೆ.