Anti Communal Special Task force ನ್ನು ನಾನು ಸ್ವಾಗತಿಸುತ್ತೇನೆ, ಆದರೆ ಇದು ಹಿಂದುಗಳನ್ನು ಟಾರ್ಗೆಟ್ ಮಾಡದೆ ನ್ಯಾಯಯುತವಾಗಿ ಕಾರ್ಯಮಾಡಲಿ. ಇದು Anti Hindu Special Task Force ಆಗದಿರಲಿ. ಕರಾವಳಿಯಲ್ಲಿ ಸಂಘರ್ಷಕ್ಕೆ ಕಾರಣವಾಗುವ ಲವ್ ಜಿಹಾದ್, ಮತಾಂತರ, ಗೋಹತ್ಯೆ / ಅಕ್ರಮ ಗೋಸಾಗಾಟ .ಡ್ರಗ್ಸ್ ದಂದೆ,ಮರಳು ದಂದೆ.,ಸೇರಿದಂತೆ ಎಲ್ಲಾ ಅಕ್ರಮ ದಂದೆಗಳಿಗೆ ಕಡಿವಾಣ ಬೀಳಲಿ
-ಶರಣ್
ವಿಶ್ವ ಹಿಂದೂ ಪರಿಷದ್

