ಮಂಗಳೂರು: ಮುಸ್ಲಿಂ ಯುವಕನ ಬರ್ಬರ ಕೊಲೆ ಪ್ರಕರಣ ನಡೆದಿದ್ದು, ಕುತ್ತಾರ್ ಮದನಿನಗರ ಮಸೀದಿಯಲ್ಲಿ ಮೃತದೇಹದ ಸ್ನಾನ ಪ್ರಕ್ರಿಯೆ ನಡೆಸಿ, ಮದನಿನಗರದಿಂದ ತೊಕ್ಕೊಟ್ಟು ಮಾರ್ಗವಾಗಿ ಪಂಪ್ ವೆಲ್, ನಂತೂರು, ಪಡೀಲ್ ಮೂಲಕ ಮೃತದೇಹದ ಯಾತ್ರೆ ನಡೆಯಲಿದೆ.

ಬಿ ಸಿ ರೋಡ್ ಮಿತ್ತಬೈಲ್ ಮಸೀದಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶವಿದೆ. ಕೊಳ್ತಮಜಲು ಮುಹಿಯದ್ದೀನ್ ಜುಮಾ ಮಸೀದಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.