ಮಂಗಳೂರು: ಎಕ್ಕೂರು ರಾಷ್ಟ್ರೀಯ ಹೆದ್ದಾರಿ ಬಲಿ ಸೌದೆ ಕೊಂಡೋಯುತಿದ್ದ ಲಾರಿ ಪಲ್ಟಿಯಾಗಿರುವ ಘಟನೆ ನಡೆದಿದೆ. ರಸ್ತೆ ಎಲ್ಲಾ ಮರದ ತುಂಡು ಚಳ್ಳಪಿಲ್ಲಿಯಾಗಿದೆ.
ಹೈ ವೇನಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಘಟನೆ ಸಂಭವಿಸಿರಬಹುದು ಎಂಬುದು ಜನರು ಅಭಿಪ್ರಾಯವಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟು ಬರಬೇಕಿದೆ.

