ಮಂಗಳೂರು : ಪುತ್ತೂರಿನಲ್ಲಿ ಯುವತಿಗೆ ವಂಚಿಸಿದ ಪ್ರಕರಣದ ವಿಚಾರವಾಗಿ ಮಂಗಳೂರಲ್ಲಿ ಕೆಪಿಸಿಸಿ ಮಾಜಿ ಪ್ರ. ಕಾರ್ಯದರ್ಶಿ ಪದ್ಮರಾಜ್.ಆರ್ ಪೂಜಾರಿ ಹೇಳಿಕೆ ನೀಡಿದ್ದಾರೆ. ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ, ಕಾಂಗ್ರೆಸ್ ಯುವತಿಯ ಕುಟುಂಬ ಪರವಾಗಿ ಕೆಲಸ ಮಾಡುತ್ತೆ. ಯುವತಿಗೆ ನ್ಯಾಯ ಸಿಗಬೇಕಾಗಿದೆ ಎಂದರು.