ಮಂಗಳೂರು : ಪಡೀಲ್ ಕಣ್ಣೂರು ಬಳಿ ಮಸೀದಿ ಒಂದರ ಹಿಂಬದಿಯಲ್ಲಿ 7 ದನಗಳು ಇರುವ ಬಗ್ಗೆ ಮಾಹಿತಿ ಲಭ್ಯದ ಹಿನ್ನಲೆಯಲ್ಲಿ ಕಂಕನಾಡಿ ಪೊಲೀಸರು ಪರಿಶೀಲಿಸಿ 7 ದನಗಳನ್ನ ವಶಪಡಿಸಿಕೊಂಡು ಮಂಗಳೂರು ಹೊರವಲಯದ ಪಜೀರು ಗೋ ಆಶ್ರಮಕ್ಕೆ ನೀಡಿದ ಘಟನೆ ನಡೆದಿದ್ದು ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.