ಮಂಗಳೂರು : ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ – ಬಜರಂಗದಳ ಸಂಯೋಜಕರ ಸಮಾವೇಶ ಮಂಗಳೂರು ಸಂಘನಿಕೇತನದಲ್ಲಿ2 ದಿನಗಳ ಕಾಲ ನಡೆಯಲಿದ್ದು ಇದ್ರ ಉದ್ಘಾಟನೆ ಶನಿವಾರ ನಡೆಯಿತು.
ಉದ್ಘಾಟನೆಯನ್ನ ಗೋಪೂಜೆ ಮತ್ತು ದ್ವಜಾರೋಹಣದೊಂದಿಗೆ ನಡೆಯಿತು. ಉದ್ಘಾಟನೆಯಲ್ಲಿ ರಾಷ್ಟ್ರೀಯ ಬಜರಂಗದಳ ಸಂಯೋಜಕ್ ಕಿಶನ್ ಪ್ರಜಾಪತ್, ಮಾನನೀಯ ಸ್ಥಾಣು ಮಾಲಯನ್ ಜೀ, ಕೇಂದ್ರೀಯ ಸಹ ಪ್ರಧಾನ ಕಾರ್ಯದರ್ಶಿ ಡಾ ಎಂ ಬಿ ಪುರಾಣಿಕ್,
ಸುರೇಶ್ ಬಿ ಇ – ಪ್ರಾಂತ ಕಾರ್ಯದರ್ಶಿ ಶರಣ್ ಪಂಪುವೆಲ್, ಪ್ರಾಂತ ಸಹಕಾರ್ಯದರ್ಶಿ ಪ್ರಭಂಜನ್ ಸೂರ್ಯ ಪ್ರಾಂತ ಬಜರಂಗದಳ ಸಂಯೋಜಕ್ ಉಪಸ್ಥಿತರಿದ್ದರು. ಬಳಿಕ ಉದ್ಘಾಟನಾ ಸಭಾ ಕಾರ್ಯಕ್ರಮ ನಡೆಯಿತು.

