ಮಂಗಳೂರು : ಸಂಸ್ಥಾಪಕ ಶ್ರೀ ಅಮ್ಮೆಂಬಳ ಸುಬ್ಬರಾವ್ ಪೈ ಅವರ 173 ನೇ ಜನ್ಮ ದಿನಾಚರಣೆಯನ್ನು ಸ್ಥಾಪಕರ ದಿನಾಚರಣೆ ಯನ್ನ ಆಚರಣೆ ಮಾಡಲಾಯಿತ್ತು ಮಂಗಳೂರು ಸರ್ಕಲ್ ಕೆನರಾ ಬ್ಯಾಂಕ್ ಕಚೇರಿಯಲ್ಲಿ ಆಚರಣೆ ಮಾಡಲಾಯಿತು.
ಕೆನರಾ ಬ್ಯಾಂಕ್ನ ಜನರಲ್ ಮ್ಯಾನೇಜರ್ ಶ್ರೀ ಮಂಜುನಾಥ್ ಸಿಂಗೈ ,ಉದ್ಯಮಿ ಎ ಜೆ ಶೆಟ್ಟಿ ಮತ್ತಿತರರು ದೀಪ ಬೆಳಗಿಸಿ ಶ್ರೀ ಅಮ್ಮೆಂಬಳ ಸುಬ್ಬರಾವ್ ಪೈ ಭಾವ ಚಿತ್ರಕ್ಕೆ ಪುಷ್ಪನಮನ ಮಾಡಿದರು.
ಬಳಿಕ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತ್ತು , ಬಳಿಕ ಕೆನರಾ ಬ್ಯಾಂಕ್ನ ಜನರಲ್ ಮ್ಯಾನೇಜರ್ ಶ್ರೀ ಮಂಜುನಾಥ್ ಸಿಂಗೈ ಕೆನರಾ ಬ್ಯಾಂಕ್ ನಡೆದು ಬಂದ ಹಾದಿಯನ್ನ ಸಭಿಕರಿಗೆ ಹೇಳಿದರು ,ಬಳಿಕ ಕೆನರಾ ಬ್ಯಾಂಕ್ ಗ್ರಾಹಕರಿಗೆ ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.

