ಮಂಗಳೂರು : ಏಕ ಬಳಕೆ ಪ್ಲಾಸ್ಟಿಕ್, ಕೈ ಚೀಲ ಬಳಕೆ ಮಾಡಿದಲ್ಲಿ 10,000 ದಂಡ ವಿಧಿಸಲಾಗುತ್ತದೆ. ಹಸಿಕಸ-ಒಣಕಸವನ್ನು ವಿಂಗಡಿಸಿ ಕೊಡುವ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿ ನೀಡಲಾಯಿತು.

ಮಾನ್ಯ ಆಡಳಿತಾಧಿಕಾರಿ ಮಹಾನಗರಪಾಲಿಕೆ ಮಂಗಳೂರು ಹಾಗೂ ಆಯುಕ್ತರು ಮಹಾನಗರಪಾಲಿಕೆ ಇವರಿಂದ ಅಂಗಡಿ, ಫ್ಲಾಟ್, ಸಾರ್ವಜನಿಕರಿಗೆ ಸ್ಟಿಕರ್ ನೀಡಲಾಯಿತು.

ಪ್ಲಾಸ್ಟಿಕ್ ವಿರುದ್ಧ ಶೀಘ್ರದಲ್ಲೇ ಎಲ್ಲಾ ಕಡೆ ಕಾರ್ಯಾಚರಣೆ ನಡೆಸಲಾಗುವುದು ಎಂದು ರೇಖಾ ಶೆಟ್ಟಿ ವಲಯ ಆಯುಕ್ತೆ ಇವರಿಂದ ಮಾಧ್ಯಮಕ್ಕೆ ಹೇಳಿಕೆ ನೀಡಿದರು.