ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಕ್ಷೇತ್ರವು ಒಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದೆ.

ದೇವಾಲಯದ ಧ್ವರಸ್ಥಾಪಕರು ಜೈನ ಧರ್ಮಕ್ಕೆ ಸೇರಿದ ಹೆಗ್ಗಡೆ ಕುಟುಂಬದವರು ಆದರೆ ಪೂಜೆಯನ್ನು ವೈದಿಕ ಬ್ರಾಹ್ಮಣರು ನಡೆಸುತ್ತಾರೆ ದೇವಾಲಯವು ಹಿಂದೂ ಸಂಪ್ರದಾಯದಲ್ಲಿದೆ. ಪದ್ಮ ವಿಭೂಷಣ ರಾಜಶ್ರೀ ಡಾ ಡಿ ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಹಾಗೂ ಗೌರವಾನ್ವಿತ ಸಮಾಜಸೇವಕರಲ್ಲಿ ಒಬ್ಬರು ಅವರು ಧರ್ಮೇ ಸಮಾಜಸೇವೆ. ಶಿಕ್ಷಣ ಆರೋಗ್ಯ ಹಾಗೂ ಗ್ರಾಮಾಭಿವೃದ್ಧಿಯ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ.

ಲಕ್ಷಾಂತರ ಭಕ್ತರು ಪ್ರತಿದಿನ ಭೇಟಿನೀಡುವ ಪವಿತ್ರ ಸ್ಥಳವಾಗಿದ್ದು, ಲಕ್ಷಾಂತರ ಭಕ್ತರಿಗೆ ಉಚಿತ ಮಧ್ಯಾಹ್ನ ಭೋಜನ ಮಾತ್ರದಲ್ಲದೆ redda leesrivad ederrý dodrist ಗುಂಪುಗಳು ಗ್ರಾಮಾಭಿವೃದ್ಧಿ ಯೋಜನೆಗಳು, ಅಕ್ಷಯ ಯೋಜನೆಗಳು, ರೋಟರಿ ಮತ್ತು ಲಯನ್ಸ್ ಕ್ಲತೆಗಳ ಸಹಯೋಗದಲ್ಲಿ ವಿವಿಧ ಉಚಿತ ಆರೋಗ್ಯ ಶಿಬಿರಗಳು, ಬಾಲ ನನ್ನಾರ ಕೇಂದ್ರಗಳು ಗ್ರಾಮೀಣ ಬ್ಯಾಂಕುಗಳು ಕ್ಷೇತ್ರದ ದನತಿ ಗೃಹಗಳಲ್ಲಿ ಶುದ್ಧ ಮತ್ತು ಉಚಿತ/ಸವಲತ್ತಿನ ವಸತಿ ಹೀಗೆ ಜನಸಾಮಾನ್ಯರಿಗೆ ಪ್ರಯೋಜನಕಾರಿಯಾಗುವ ಹಟದಾದು ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿದೆ ಚಾ ಡಿ ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಈ ಎಲ್ಲಾ ಯೋಜನೆಗಳು ನಡೆಯುತ್ತಿದ್ದು ಕರದ ಕ್ಷೇತ್ರದ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗಳಿಗೂ ಹೆಸರುವಾಸಿಯಾಗಿದ್ದಾರೆ.

ಕರ್ನಾಟಕದ ಶಕ್ತಿ ಇತ್ತೀಚಿನ ದಿನಗಳಲ್ಲಿ ಕೆಲವು ದುಷ್ಟಶಕ್ತಿಗಳು ಕೆಲವು ಅನ್ಯಮತೀಯರನ್ನು ಒಳಗೊಂದು, ಪೀಠಗಳಲ್ಲಿ ಒಂದಾರ ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮೇಲೆ ತಿರುವು ತರುವ ಪ್ರಯತ್ನ ನಡೆಸುತ್ತಿದ್ದಾರೆ. ಇವು ಸ್ವಲ್ಪ ಮಟ್ಟಿಗೆ ಸನಾತನ ಧರ್ಮಕ್ಕೆ ಹಿಂದೂ ಸಂಸ್ಕೃತಿಗೆ ಹಾಗೂ ಧಾರ್ಮಿಕ ಸಹಿಷ್ಣುತೆಗೂ ಅಪಾಯಕಾರಿಯಾಗಿದೆ. ಇಂತಹ ಶ್ರದ್ಧಾ ಕೇಂದ್ರಗಳ ವಿರುದ್ಧ ನಡೆಯುವ ನಕಲಿ ಅಭಿಯಾನಗಳು ತಾತ್ಕಾಲಿಕ, ಆದರೆ ಶ್ರದ್ಧೆ ಹಾ ಸತ್ಯ ದೀರ್ಘಕಾಲ ಉಳಿಯುತ್ತವೆ.

ಈ ಪರಿಸ್ಥಿತಿಯಲ್ಲಿ ಪ್ರಜ್ಞಾವಂತ ನಾಗರಿಕರಾಗಿರುವ ನಾವು ಇನ್ನು ಮುಂದೆ ಇಂತಹ ತಪ್ಪು ಮಾಹಿತಿಗೆ ಮುತ್ತು ಹಾಕದೆ, ನಿಜವನ ಅರಿತಂತೆ ನಡೆದು, ನಮ್ಮ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ರಕ್ಷಣೆಗೆ ನಿಂತು, ಸಮಾಜದಲ್ಲಿ ಶಾಂತಿ ಮತ್ತು ಸತ್ಯ ಬೆಳಕು ಹರಡಬೇಕಾಗಿದೆ. ಎಂದು ಸಂಘಟಕರಾದ ತೋನ್ಸೆ ವಿಜಯಕುಮಾರ್ ಶೆಟ್ಟಿ ಮಾಹಿತಿ ನೀಡಿದರು.