ಮಂಡ್ಯ: ಕುಡಿತ ಬಿಟ್ಟ ಖುಷಿಗೆ ಭೂಪನೊಬ್ಬ ಊರಿನ ಜನರಿಗೆ ಕೋಳಿ ಹಂಚಿ ಜೊತೆ ತನ್ನ ಹುಟ್ಟುಹಬ್ಬವನ್ನ ಸಂಭ್ರಮದಿಂದ ಆಚರಿಸಿಕೊಂಡಿರುವ ಘಟನೆ ಸಕ್ಕರೆನಾಡು ಮಂಡ್ಯ ತಾಲೂಕಿನ ಬಸರಾಳು ಗ್ರಾಮದಲ್ಲಿ ನಡೆದಿದೆ.
ಕಿರಣ್ ಎಂಬಾತ ಕುಡಿತ ಬಿಟ್ಟ ಖುಷಿ ಮನೆಗಳಿಗೆ ಕೋಳಿ ಹಂಚಿ ತನ್ನ ಹುಟ್ಟು ಹಬ್ಬ ಆಚರಿಸಿಕೊಂಡು ಸಂಭ್ರಮಿಸಿದ್ದಾನೆ.

