ಕೊಡಗು : ಅಕ್ರಮ ಗೋವು ಸಾಗಾಟ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಸೋಮವಾರಪೇಟೆ ಪೊಲೀಸರ ಯಶಸ್ವಿ ಕಾರ್ಯಾಚರಣೆ ನಡೆಸಿದರು. ಕೊಡಗಿನಿಂದ ಅಕ್ರಮ ಗೋವನ್ನು ಆರೋಪಿಗಳು ಸಾಗಾಟ ಮಾಡುತ್ತಿದ್ದರು.

ಅಕ್ರಮ ಗೋವು ಸಾಗಟ ಪ್ರಕರಣದಲ್ಕಿ ಆರೋಪಿಗಳು ತಲೆಮರೆಸಿಕೊಂಡಿದ್ದರು. ಅರಕಲಗೂಡಿನ ಹೂಳಲುಗೋಡು ಗ್ರಾಮದ ದಿಲ್ ನವಾಜ್, ಅಲಿಯಾಸ್ ಶಾನವಜ್, ಹಾಗೂ ಸಯ್ಯದ್ ಗಫೂರ್ ಬಂಧಿತ ಆರೋಪಿಗಳು.

