ಕೊಡಗು: ಎರಡು ದಿನಗಳಿಂದ ಆನೆಯೊಂದು ಕೆಸರು ನೀರಿನಲ್ಲಿ ಸಿಲುಕಿರುವ ಘಟನೆ ಕೊಡಗು ಜಿಲ್ಲೆ ದೇವಪುರದ ಕನ್ನಬಾಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಅರಣ್ಯ ಇಲಾಖೆ ಗಪ್ ಚುಪ್ ಆಗಿದೆ. ಇನ್ನಾದರೂ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆಗೆ ಬರುವರೇ…?.