ಕೂಡ್ಲಿಗಿ :- ಶಾಲೆಗೆ ಮಕ್ಕ ಅಳನ್ನು ಕರೆತರಲು ಈಛಲಬೊಮ್ಮನ ಹಳ್ಳಿ ಕಡೆಗೆ ಹೊರಟಿದ್ದ ಖಾಸಗಿ ಶಾಲಾ ಬಸ್ಸೊಂದು, ಕೂಡ್ಲಿಗಿ ಕಡೆಗೆ ಬರುತ್ತಿದ್ದ ಬೈಕ್ ಗೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಅದರಲ್ಲಿದ್ದ ಸವಾರ ಶಿಕ್ಷಕ ತೀವ್ರ ರಕ್ತಸ್ರಾವ ಗೊಂಡು ಕೊಡ್ಲಿಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ 8-45ಗಂಟೆ ಸುಮಾರಿಗೆ ಕೂಡ್ಲಿಗಿ ಸಮೀಪದ ಕುಪ್ಪಿನಕೆರೆ ಕ್ರಾಸ್ ಬಳಿ ನಡೆದಿದೆ. ಕೆ. ಮುನಿಯಪ್ಪ (53) ಮೃತಪಟ್ಟಿ ಎಂದು ಹೇಳಲಾಗುತ್ತಿದೆ ಇವರು ತಾಲೂಕಿನ ಅಮ್ಮನಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಸಹ ಶಿಕ್ಷಕರಾಗಿದ್ದಾರೆ ಎಂದು ತಿಳಿದಿದ್ದು ಇವರನ್ನು ಈಗ ನಡೆಯು ಪರೀಕ್ಷೆಗೆ ಸರ್ಕಾರಿ ಜೂನಿಯರ್ ಕಾಲೇಜಿನ ಆವರಣದಲ್ಲಿ ಜರುಗುವ ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿ ನಿಯೋಜಿಸಲಾಗಿತ್ತು -ತ್ತಿರುವ ಎಸ್ ಎಸ್ ಎಲ್ ಸಿ ಪೂರಕ

ಪರೀಕ್ಷೆಗೆ ಕರ್ತವ್ಯಕ್ಕೆ ಹಾಜರಾಗಲು ಕೊಟ್ಟೂರಿ ನಿಂದ ಕೂಡ್ಲಿಗಿ ಕಡೆಗೆ ಬೈಕಿನಲ್ಲಿ ಬರು ತಿರುವಾಗ್ಗೆ ಕುಪ್ಪಿನಕೆರೆ ಕ್ರಾಸ್ ಸಮೀಪ ದಲ್ಲಿ ಬಡೇಲಡಕು ಖಾಸಗಿ ಸುಂದ ರೇಶ ಪೂರ್ವ ಹಾಗೂ ಕಿರಿಯ ಪ್ರಾಥ ಮಿಕ ಶಾಲೆಯ ಶಾಲಾ ಬಸ್ಕೋಂದು ಮಕ್ಕಳನ್ನು ಶಾಲೆಗೆ ಕರೆತರಲು ಈವಲ ಬೊಮ್ಮನಹಳ್ಳಿ ಕಡೆಗೆ ಹೋಗುವಾಗ ಬೈಕಿಗೆ ಡಿಕ್ಕಿಯಾದ ಪರಿಣಾಮ ತೀವ್ರ ಗಾಯಗೊಂಡ ಶಿಕ್ಷಕನನ್ನು ತಕ್ಷಣ ಕೂಡ್ಲಿಗಿ 108 ಅಂಬ್ಯುಲೆನ್ಸ್ ನಲ್ಲಿ ಕರೆತಂದು ವೈದ್ಯರು ಪರೀಕ್ಷೆ ಮಾಡ ಲಾಗಿ ಮೃತಪಟ್ಟಿರುವ ಬಗ್ಗೆ ತಿಳಿಸಿ ದ್ದಾರೆ. ಘಟನಾ ಸ್ಥಳಕ್ಕೆ ಕೂಡ್ಲಿಗಿ ಪೊಲೀಸರು ಧಾವಿಸಿ ಪರಿಶೀಲನೆ ನಡೆ ಸಿದ್ದಾರೆ. ಮೃತ ಶಿಕ್ಷಕರನ್ನು ನೋಡಲು ಶಿಕ್ಷಕರ ದಂಡೇ ಆಸ್ಪತ್ರೆ ಆವರಣದಲ್ಲಿ ಸೇರಿತ್ತು. ಕೂಡ್ಲಿಗಿ ಪೊಲೀಸ್ ಠಾಣೆ ಯಲ್ಲಿ ಇನ್ನು ಪ್ರಕರಣ ದಾಖಲಾಗಬೇ ಚಾಲಕನ ನಿಯಂತ್ರಣ ತಪ್ಪಿದ ಬಸ್