ಉಡುಪಿ: ರಸ್ತೆ ದಾಟುವ ಧಾವಂತದಲ್ಲಿ ಕಾಡುಕೋಣ ಕಾರಿಗೆ ಗುದ್ದಿದ್ದು, ಕೂದಲೆಳೆಯಂತರದಲ್ಲಿ ಪ್ರಯಾಣಿಕರು ಪಾರಾಗಿರುವ ಘಟನೆ ಹಿರಿಯಡಕ ನೀರೆ-ಗುಡ್ಡೆಯಂಗಡಿ ಪಂಚನಬೆಟ್ಟು ಸಮೀಪ ನಡೆದಿದೆ.

ಹಿಂದಿನಿಂದ ಬರುತ್ತಿದ್ದ ಇನ್ನೊಂದು ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಭಯಾನಕ ದೃಶ್ಯ ಸೆರೆಯಾಗಿದೆ.