ಉಡುಪಿ: ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಅಭೂತಪೂರ್ವ ಜಯ ಸಿಕ್ಕಿದ್ದು, ಕಾರ್ಕಳದಲ್ಲಿ ಬಿಜೆಪಿ ವಿಜಯೋತ್ಸವ ಆಚರಿಸಿದರು.

ಪಟಾಕಿ ಸಿಡಿಸಿ- ಸಿಹಿಯನ್ನು ಬಿಜೆಪಿ ಕಾರ್ಯಕರ್ತರು  ಹಂಚಿದರು. ಶಾಸಕ ಸುನೀಲ್ ಕುಮಾರ್ ಕಚೇರಿ ಮುಂಭಾಗ ಸಂಭ್ರಮಾಚರಿಸಿದರು.  NDA, ಬಿಜೆಪಿ, ಪ್ರಧಾನಿ ಮೋದಿಪರ ಘೋಷಣೆ ಕೂಗಿದರು.